ಶಿಕಾರಿಪುರ ಲೈವ್:
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಮೃತ ಮಹೋತ್ಸವದ ವರ್ಷಾಚರಣೆ ಪ್ರಯುಕ್ತ ಶಿಕಾರಿಪುರದಲ್ಲಿ ಮಂಗಳವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆ ಆಶ್ರಯದಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತರಾದ ಬಿ.ಸಿ. ವೇಣುಗೋಪಾಲ್, ಜಿಲ್ಲಾ ಪ್ರತಿನಿಧಿ ಕಾನೂರು ಮಲ್ಲಿಕಾರ್ಜುನ್, ಅಧ್ಯಕ್ಷರಾದ ಸಿ..ಎಂ. ಪರಮೇಶ್ವರಯ್ಯ, ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಸಂಘಟನಾ ಕಾರ್ಯದರ್ಶಿ ಡಿ.ಕೆ. ದೇವೇಂದ್ರಪ್ಪ, ಪದಾಧಿಕಾರಿಗಳಾದ ವಿನಯ್ ಭೂಷಣ್, ಲೋಕೇಶ್ ಮಕರಿ, ಎಸ್.ಕೆ. ಚಂದ್ರಪ್ಪ, ಕಸ್ತೂರವ್ವ ಮಾಳಾಪುರ, ಧನದೇವಿ ಬಾಯಿ ಮತ್ತಿತರರು ಇದ್ದರು.
Leave a comment