Home ಅಪರಾಧ ಕಾರು ಪಲ್ಟಿ ಹೊಡೆದು ವ್ಯಕ್ತಿ ಸಾವು
ಅಪರಾಧ

ಕಾರು ಪಲ್ಟಿ ಹೊಡೆದು ವ್ಯಕ್ತಿ ಸಾವು

Share
Share

ಶಿಕಾರಿಪುರ ಲೈವ್:
ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆ ಪಕ್ಕದ ತಡೆಗೊಡೆಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಪರಿಣಾಮ‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಶಿಕಾರಿಪುರ ತಾಲ್ಲೂಕಿನ‌ ಹುಲುಗಿನಕಟ್ಟೆ ಗ್ರಾಮದ ಕೆರೆ ಸಮೀಪ ಈ ಅಪಘಾತ ಸಂಭವಿಸಿದೆ. ಮೃತ ವ್ಯಕ್ತಿ ದಾವಣಗೆರೆ ನಗರದ ಕಲೀಂವುಲ್ಲಾ(56) ಎಂದು ತಿಳಿದು‌ ಬಂದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕ ಬರ್ಕತ್(50) ಅವರಿಗೆ ತೀವ್ರ ರೀತಿಯ ಗಾಯಗಳಾಗಿದ್ದು ಶಿಕಾರಿಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ‌ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles
ಅಪರಾಧ

ಎರಡು ಕಾರು ಮುಖಾಮುಖಿ ಡಿಕ್ಕಿ ಮಹಿಳೆ ಸಾವು- ಹಲವರಿಗೆ ಗಾಯ

ಶಿಕಾರಿಪುರ ಲೈವ್: ಶಿಕಾರಿಪುರ ಪಟ್ಟಣದಿಂದ ಶಿರಾಳಕೊಪ್ಪ ಪಟ್ಟಣಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಕುಮದ್ವತಿ ನದಿ...

ಅಪರಾಧ

ಕಾರು ಡಿಕ್ಕಿ ಗಾಯಾಳು ಪೃಥ್ವಿರಾಜ್ ಸಿಂಗ್ ಸಾವು

ಶಿಕಾರಿಪುರ ಲೈವ್: ಕಾರು ಡಿಕ್ಕಿ ಹೊಡೆದು ತೀವ್ರ ರೀತಿ ಗಾಯಗೊಂಡಿದ್ದ ಪೃಥ್ವಿರಾಜ್ ಸಿಂಗ್(24) ಗುರುವಾರ ಸಾವನ್ನಪ್ಪಿದ್ದಾರೆ....

ಅಪರಾಧ

ಕ್ಷುಲ್ಲಕ ಕಾರಣಕ್ಕೆ ಗಲಾಟೆ ಯುವಕನಿಗೆ ಚಾಕು ಇರಿತ

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆಯಲ್ಲಿ ಅನ್ಯಕೋಮಿನ‌ ಯುವಕ ಮತ್ತೊಬ್ಬ ಯುವಕನಿಗೆ ಚಾಕುವಿನಿಂದ ಚುಚ್ಚಿದ ಘಟನೆ ಶನಿವಾರ...