ಶಿಕಾರಿಪುರ ಲೈವ್:
ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಜನ್ಮದಿನದ ಪ್ರಯುಕ್ತ ಶಿಕಾರಿಪುರದ ಉಳ್ಳಿ ಫೌಂಡೇಶನ್ ಪದಾಧಿಕಾರಿಗಳು ಭಾನುವಾರ ಚುರ್ಚಿಗುಂಡಿ ಮೊರಾರ್ಜಿ ವಸತಿ ಶಾಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಾಗ್ರಿ ವಿತರಿಸಿದರು. ಉಳ್ಳಿ ಫೌಂಡೇಶನ್ ಅದ್ಯಕ್ಷ ಹಾಗೂ ಪುರಸಭಾ ಸದಸ್ಯ ಉಳ್ಳಿ ದರ್ಶನ್, ಮುಖಂಡರಾದ ಪಾಲಾಕ್ಷಪ್ಪ ಗೌಡ್ರು, ಸುರೇಶ್ ಗುಡ್ಡಳ್ಳಿ, ನಾಗರಾಜ್, ಶ್ರೀಕಾಂತ್, ಶಶಾಂಕ್ ಕಾಗಿನಲ್ಲಿ, ಪರಶುರಾಮ್, ಶಿಕ್ಷಕರು ಇದ್ದರು.
Leave a comment